Virgo (ಕನ್ಯಾ ರಾಶಿಯವರಿಗೆ ಹೇಗುಂಟು?)
1. The planet Venus will move into the 2nd
house from your Moon Sign, which would lead to multiple wealth gains.
2. ನಿಮ್ಮ ರಾಶಿಯಿಂದ ಕುಟುಂಬ, ಧನ ಹಾಗೂ ವಾಕ್ಸ್ಥಾನದಲ್ಲಿ ಶುಕ್ರ ನೆಲೆಸಿರುತ್ತಾನೆ. ಅಂದರೆ ನಿಮಗೆ ಎಲ್ಲಾ ಮೂಲೆಗಳಿಂದ ಲಾಭಗಳು ಬರಲಿಕ್ಕಿವೆ ಅಂತ ಅರ್ಥ!
3. There are chances that an auspicious activity
can take place in your family.
4. ಮನೆಯಲ್ಲಿ ಒಳ್ಳೇ ಶುಭ ಕಾರ್ಯಗಳು ಏರ್ಪಡುವವು.
5. The addition of a new member to your family in
form of marriage or childbirth is likely.
6. ಮನೆಯಲ್ಲಿ ಹೊಸ ಸದಸ್ಯರುಗಳು ಬರಬಹುದು.
7. A rise in status, honor, and favors from the
government would fall into your lap.
8. ನಿಮ್ಮ ಸ್ಟೇಟಸ್ ಹಾಗೂ ಗೌರವವು ಸಮಾಜದಲ್ಲಿ ಹೆಚ್ಚಾಗುವವು.
9. Members of the opposite gender would extend
their support to you.
10.
ನಿಮಗೆ ಸ್ತ್ರೀ ವರ್ಗದವರಿಂದ ಸಹಕಾರಗಳು ಹೆಚ್ಚಲಿಕ್ಕಿವೆ.
11.
You would have the pleasure of tantalizing your taste buds delicious
foods.
12.
ನೀವುಗಳು ಹೊಸ ಹೊಸ ರುಚಿಗೆ ಹಾತೊರೆಯುವಿರಿ.
13.
Your words would be drenched in sweetness, which would impress others.
14.
ನಿಮ್ಮ ಮಾತುಗಳು ಮಧುರವಾಗಿದ್ದು, ಬೇರವರನ್ನ ಆಕರಿಸುತ್ತವೆ.
15.
Success in studies is highly probable. Your father would favor you during
this period.
16.
ನಿಮ್ಮ ಓದುವಿಕೆಯಲ್ಲಿ ಗೆಲುವಿದೆ.
17.
Children would perform well in their respective fields.
18.
ನಿಮ್ಮ ಮಕ್ಕಳು ಬಹಳ ಒಳ್ಳೆಯ ಪೆರ್ಫೋರ್ಮೆನ್ಸ್ ಆಯಾ ಕ್ಷೇತ್ರದಲ್ಲಿ ಕೊಡುವವರು.
19.
You would be more inclined towards arts like dancing, singing, acting,
etc.
20.
ನಿಮಗೆ ಡ್ಯಾನ್ಸ್, ಹಾಡು, ಏಕ್ಟಿಂಗ್ನತ್ತ ಒಲವಿರುತ್ತವೆ.
Dr. P SURENDRA UPADHYA
Bangalore
No comments:
Post a Comment