Aquarius
1. ಗೋಚಾರದಲ್ಲಿ ಶುಕ್ರನು ೧ , ೨ , ೩, ೪, ೫, ೮, ೯, ೧೧ ಮತ್ತು ೧೨ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ.
2. ೧ನೇ ಮನೆಯಲ್ಲಿ ಸೌಖ್ಯ, ೨ ರಲ್ಲಿ ಲಕ್ಷ್ಮೀಕರ, ೩ರಲ್ಲಿ ಸೌಖ್ಯ ವೃಧ್ಧಿ, ೪ ರಲ್ಲಿ ಬಂಧು ಸೌಖ್ಯ, ೫ ರಲ್ಲಿ ದ್ರವ್ಯ ಲಾಭ, ೮ರಲ್ಲಿ ಪ್ರಿಯ ವಾರ್ತೆ, ೯ ರಲ್ಲಿ ದ್ರವ್ಯ ಲಾಭ, ೧೧ ರಲ್ಲಿ ಸುಖ ಭೋಜನ ಹಾಗೂ ೧೨ರಲ್ಲಿ ಶುಭಲಾಭ ಉಂಟಾಗುತ್ತದೆ.
3. ಆದರೆ ೬ನೇ ಮನೆಯಲ್ಲಿ ಸ್ಥಾನ ನಾಶ, ೭ ರಲ್ಲಿ ವ್ಯಾಧಿ, ೧೦ ರಲ್ಲಿ ಧನ ನಾಶ ಉಂಟಾಗುತ್ತದೆ. ನಾವು ಈಗ ಹೇಳುತ್ತಿರುವುದು ಗೋಚಾರದ ಶುಕ್ರನ ಕಥೆಯಾದುದರಿಂದ ಸ್ವಲ್ಪ ಜಾಗ್ರತೆಯಾಗಿ ಹೇಳಬೇಕಾಗುತ್ತೆ.
1. Venus will move into the ninth house from your
Moon Sign. Long journeys would bear fruit, and you would earn name and fame.
2. ಶುಕ್ರನು ನಿಮ್ಮ ರಾಶಿಯಿಂದ ೩ನೇ ಮನೆಗೆ ಹೋಗುತ್ತಾನೆ. ನಿಮ್ಮ ಬಹಳ ದೂರದ ಪ್ರಯಾಣ ಬಹಳ ಸುಖಕರವಾಗಿರುತ್ತೇ ಅನ್ನಿ. ಅದು ನಿಮಗೆ ನಿಮ್ಮ ಇಛ್ಛೆಯನ್ನ ಸಂಪೂರ್ಣಮಾಡಲು ಸಹಾಯವನ್ನ ಮಾಡುತ್ತೆ. ನಿಮಗೆ ಹೆಸರು ಮತ್ತು ಕೀರ್ತಿಯನ್ನ ತಂದುಕೊಡುವಲ್ಲಿ ಸಹಾಯವನ್ನ
ಮಾಡುತ್ತೆ.
3. Your status would rise, and you would have a
religious bent of mind.
4. ನಿಮ್ಮ ಸ್ಟೇಟಸನ್ನ ಸಮಾಜದಲ್ಲಿ ಎತ್ತಿ ಹಿಡಿಯುತ್ತೆ. ನಿಮ್ಮಲ್ಲಿ ಧಾರ್ಮಿಕತೆಯು ಎದ್ದು ಕಾಣಿಸುತ್ತೆ.
5. There is a high probability of gains with the
support of females.
6. ಹೆಂಗಸರ ಸಹಾಯದಿಂದ ಲಾಭದಾಯಕ ಛಾನ್ಸ್ ಜಾಸ್ತಿ ಎದ್ದು ಕಾಣಿಸುತ್ತೆ.
7. Good health conditions would keep you happy
and satisfied.
8. ನಿಮ್ಮ ಆರೋಗ್ಯ ಸುಧಾರಿಸುವಲ್ಲಿ ಸಹಾಯವನ್ನ ಮಾಡುತ್ತೆ.
9. Favors through government and government
authorities would help you throughout this period.
10.
ಸರ್ಕಾರಿ ಅಥೋರಿಟಿಯವರು
ನಿಮಗೆ ಸಹಾಯವನ್ನ ಮಾಡುತ್ತೆ.
11.
Your friends would prove to be beneficial for you.
12.
ನಿನ್ನ ಸ್ನೇಹಿತರು ನಿಮಗೆ ಬಹಳ ಸಹಕಾರಿಯಾಗುತ್ತಾರೆ.
13.
Long awaited undertakings would be successful and would lead to stable
gains.
14.
ಬಹಳ ಹಿಂದಿನಿಂದ ಒಂದು ಕಾರ್ಯವನ್ನ ತೆಗೆದುಕೊಂಡದ್ದು ಬಹಳ
ಸಕ್ಸಸ್ಫ಼ುಲ್ ಆಗಿ ನಿಮಗೆ ಲಾಭದಾಯಕವಾಗಿರುತ್ತೆ.
15.
Your spouse would always be there for you during this period, and an
auspicious activity might take place at your home.
16.
ನಿಮ್ಮ ಸ್ಪೌಸ್ ನಿಮ್ಮ ಕಡೆಗೇ ಈ ಸಮಯದಲ್ಲಿ ಕಂಬವಾಗಿ ನಿಲ್ಲುತ್ತಾರೆ.
17.
As far as love matters are considered, it would be a supportive period.
18.
ಲವ್ ಬಗ್ಗೆ ಈ ಸಮಯವೌ ಬಹಳ ಸಹಕಾರಿಯಾಗಿರುತ್ತೆ.
ಡಾಕ್ಟರ್ ಪಾರಂಪಳ್ಳಿ ಸುರೇಂದ್ರ ಉಪಾಧ್ಯ
೨೧/೧೦/೨೦೧೭
No comments:
Post a Comment