Saturday, 25 November 2017

Capricorn

Capricorn

1.    ಗೋಚಾರದಲ್ಲಿ ಶುಕ್ರನು , , , , , , , ೧೧ ಮತ್ತು ೧೨ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ.
2.    ೧ನೇ ಮನೆಯಲ್ಲಿ ಸೌಖ್ಯ, ರಲ್ಲಿ ಲಕ್ಷ್ಮೀಕರ, ೩ರಲ್ಲಿ ಸೌಖ್ಯ ವೃಧ್ಧಿ, ರಲ್ಲಿ ಬಂಧು ಸೌಖ್ಯ, ರಲ್ಲಿ ದ್ರವ್ಯ ಲಾಭ, ೮ರಲ್ಲಿ ಪ್ರಿಯ ವಾರ್ತೆ, ರಲ್ಲಿ ದ್ರವ್ಯ ಲಾಭ, ೧೧ ರಲ್ಲಿ ಸುಖ ಭೋಜನ ಹಾಗೂ ೧೨ರಲ್ಲಿ ಶುಭಲಾಭ ಉಂಟಾಗುತ್ತದೆ.
3.    ಆದರೆ ೬ನೇ ಮನೆಯಲ್ಲಿ ಸ್ಥಾನ ನಾಶ, ರಲ್ಲಿ ವ್ಯಾಧಿ, ೧೦ ರಲ್ಲಿ ಧನ ನಾಶ ಉಂಟಾಗುತ್ತದೆ. ನಾವು ಈಗ ಹೇಳುತ್ತಿರುವುದು ಗೋಚಾರದ ಶುಕ್ರನ ಕಥೆಯಾದುದರಿಂದ  ಸ್ವಲ್ಪ ಜಾಗ್ರತೆಯಾಗಿ ಹೇಳಬೇಕಾಗುತ್ತೆ.
1.    Venus will move into the 10th house from your Moon Sign.
2.    ಶುಕ್ರನು ಮಕರ ರಾಶಿಯಿಂದ ೧೦ ನೇ ಮನೆಯಲ್ಲಿರುವ ಕಾರಣ, ವೃತ್ತಿಯಲ್ಲಿ ಬಹಳ ಮಜವಾಗಿ ಕೆಲಸವನ್ನ ಮಾಡುತ್ತಿರುತ್ತಾರೆ.

3.    You would work hard, but would not find your efforts satisfactory.
4.    ಆದರೆ ನಿಮ್ಮ ಕಠಿಣ ಪರಿಶ್ರಮಕ್ಕೇನೂ ಬೆಲೆ ಕಂಡು ಬರುವುದಿಲ್ಲ.

5.    You might think about switching to new job.
6.    ನೀವು ಜಾಬನ್ನ ಬದಲಾಯಿಸಲು ನೋಡುತ್ತಿದ್ದೀರ.

7.    You might have issues with your children, so you are advised to act maturely and sensibly.
8.    ನಿಮ್ಮ ಮಕ್ಕಳೊಂದಿಗೆ ನಿಮಗೆ ಕೆಲವೊಂದು ಇಸ್ಸ್ಯೂಸ್ ಇರಬಹುದು. ಅದನ್ನ ಜಾಣತನದಿಂದ ಪರಿಹರಿಸಬೇಕು. ಇದಕ್ಕೆ ಕಾರಣ ಪಂಚಮಾಧಿಪತಿ ಕೂಡಾ ಶುಕ್ರನೇ.

9.    Your opponents would be strong during this period, so you need to be aware and alert about your surroundings.
10.                       ನಿಮ್ಮ ಶತ್ರುಗಳು ಬಹಳ ಸ್ಟ್ರೋಂಗ್ ಇರ್ತಾರೆ. ಇದಕ್ಕೆ ಕಾರಣ ಮತ್ತು ನೇ ಮನೆಯ ಅಧಿಪತಿ ಬುಧನು. ನೇ ಮನೆಯು ಶತ್ರುವಿಗೆ ಕಾರಕವಾಗಿರುತ್ತೆ.

11.                       Domestic harmony would prevail, but you might have problems with the people of the opposite gender.
12.                       ಮನೆಯ ವಾತಾವರನವೇನೋ ಒಳ್ಳೆಯದಿರಬಹುದು. ಆದರೆ ನಿಮಗೆ ನಿಮ್ಮ ವಿರುಧ್ಧ ಸೆಕ್ಸಿನವರೊಂದಿಗೆ ತೊಂದರೆಗಳು ಬರಬಹುದು. ಶುಕ್ರನು ಹೆಣ್ಣಿಗೆ ಕಾರಕ ಗ್ರಹ.
13.                       Obstacles in business would lead to an increase in mental stress. Troubles in love relationship and hurdles at your work front can lead to tension, which you need to tackle with all you might.
14.                       ನಿಮ್ಮ ವರ್ಕ್ ಫ್ರಂಟಿನಲ್ಲಿ ತೊಂದರೆಗಳು ಬರುವುದರಿಂದ ಒಂದು ರೀತಿಯ ಬಿಗಿಯ ವಾತಾವರನವು ಉಂಟಾಗುತ್ತದೆ. ಇದನ್ನ ನಿಮ್ಮ ಜಾಣತನದಿಂದ ಪರಿಹರಿಸಬೇಕಾಗುತ್ತದೆ. ಅದೇ ಮನೆಯಲ್ಲಿ ಗುರುವಿದ್ದಲ್ಲಿ ತೊಂದರೆಗಳು ಕಾಣಿಸುವುದಿಲ್ಲ. ಗೋಚಾರದಲ್ಲಿ ಶುಕ್ರನು , , , , , , , ೧೧ ಮತ್ತು ೧೨ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ.
15.                       ೧ನೇ ಮನೆಯಲ್ಲಿ ಸೌಖ್ಯ, ರಲ್ಲಿ ಲಕ್ಷ್ಮೀಕರ, ೩ರಲ್ಲಿ ಸೌಖ್ಯ ವೃಧ್ಧಿ, ರಲ್ಲಿ ಬಂಧು ಸೌಖ್ಯ, ರಲ್ಲಿ ದ್ರವ್ಯ ಲಾಭ, ೮ರಲ್ಲಿ ಪ್ರಿಯ ವಾರ್ತೆ, ರಲ್ಲಿ ದ್ರವ್ಯ ಲಾಭ, ೧೧ ರಲ್ಲಿ ಸುಖ ಭೋಜನ ಹಾಗೂ ೧೨ರಲ್ಲಿ ಶುಭಲಾಭ ಉಂಟಾಗುತ್ತದೆ.

16.                       ಆದರೆ ೬ನೇ ಮನೆಯಲ್ಲಿ ಸ್ಥಾನ ನಾಶ, ರಲ್ಲಿ ವ್ಯಾಧಿ, ೧೦ ರಲ್ಲಿ ಧನ ನಾಶ ಉಂಟಾಗುತ್ತದೆ. ನಾವು ಈಗ ಹೇಳುತ್ತಿರುವುದು ಗೋಚಾರದ ಶುಕ್ರನ ಕಥೆಯಾದುದರಿಂದ  ಸ್ವಲ್ಪ ಜಾಗ್ರತೆಯಾಗಿ ಹೇಳಬೇಕಾಗುತ್ತೆ.

17.                       Government authorities might not be favorable for you during this period. You would devote yourself to your work so as to achieve your targets.
18.                       ಸರ್ಕಾರೀ ವಿಭಾಗದವರು ನಿಮಗೆ ಅಷ್ಟೊಂದು ಸ್ಸಹಕಾರಿಯಾಗುವುದಿಲ್ಲ. ನೀವುಗಳು ಬಹಳ ಕಠಿಣ ಪರಿಶ್ರಮವನ್ನ ನಿಮ್ಮ ಟಾರ್ಗೆಟ್ ಎಚಿವ್ ಮಾಡಲೋಸುಗ ಮಾಡಬೇಕಾಗುತ್ತದೆ.


Remedy is to worship Maa Durga!
Dr. P SURENDRA UPADHYA
Bangalore

No comments:

Post a Comment