Saturday, 25 November 2017

ARIES -VENUS GOCHARA

Aries (ಮೇಷ ರಾಶಿಯವರಿಗೆ ಹೇಗಿರುತ್ತೆ?)

Venus will move into the 7th house from your Moon Sign, which would lead to an increase in your professional status but you are advised to stay away from controversies.
1.    ನಿಮಗಿದು ೭ನೇ ಮನೆಯಾಗಿರುತ್ತೆ. ಇದು ನಿಮಗೆ ವ್ಯಾಪಾರ ಸಂಬಂಧದ ಪಾರ್ಟನರ್ಶಿಪ್ಪಿನ ಮನೆಯೂ ಹೌದು. ಆದ್ದರಿಂದ ನೀವುಗಳು ಕೋನ್ಟ್ರಾವರ್ಸಿಯಲ್ಲಿನಿಂದ ದೂರವಿರುವುದೇ ವಾಸಿ!

2.    You would maintain cordial relations with the people of the opposite gender and would respect them and value their advice.
3.    . ಅಂದರೆ ನೀವುಗಳು ಹೆಂಗಸರೊಂದಿಗೆ ಬಹಳ ಹಾರ್ದಿಕ ಸಂಬಂಧಗಳನ್ನ ಹೊಂದುವಿರಿ. ನೀವು ಅವರುಗಳಿಗೆ, ನಿಮ್ಮ ಸ್ಪೌಸಿಗೂ ಸಹ ಒಳ್ಳೆಯ ಗೌರವವನ್ನ  ಕೊಡಲಿಕ್ಕಿರುವಿರಿ.

4.    Some health issues related to your reproductive organs are probable.

5.    ನಿಮಗೆ ಗೈನಿಕ್ ಸಂಬಂಧಿತ ಕಾಹಿಲೆಗಳು ಬರಲು ಸಾಧ್ಯಕಾರಣ ನೇ ಮನೆಯು ನಿಮ್ಮ ಕಿಭ್ಬೊಟ್ಟೆಯನ್ನ ಸೂಚಿಸುತ್ತೆ.

6.    Your married life would be filled with romance; however, some conflicts are possible.

7.    ನಿಮ್ಮ ಮದುವೆ ಜೀವನವು ಒಳ್ಳೇ ಸುಂದರ ರೋಮೇನ್ಸಿನಿಂದ ತುಂಬಿರುತ್ತೆ ಅಂದರೆ ತಪ್ಪಾಗದು. ಆದರೆ ಅಲ್ಲೊಂದು , ಇಲ್ಲೊಂದು ಜಗಳಗಳು ಆಗುತ್ತೆ, ಹುಷಾರು!


8.    You would need to put a lot of efforts to maintain peace in your life.
9.    ಏನೆಂದರೆ ನೀವುಗಳು ಬಹಳ ಹೆಚ್ಚಿಗೆ ಸಾಹಸಗಳನ್ನ ನಿಮ್ಮ ಜೀವನದಲ್ಲಿ, ಅದರಲ್ಲಿಯೂ ಮದುವೆ ಜೀವನ ಸುಗಮವಾಗಿ ನಡೆಯಲು ಹಾಕಬೇಕಾದೀತು.

10.                      You would get success in love marriage, but only after crossing a lot of hurdles with the power of your love and dedication.

11.                      ನಿಮಗೆ ಲವ್ ಮೇರೇಜಿನಲ್ಲಿ ಸಕ್ಸಸ್ ದೊರೆಯುತ್ತೆ. ಆದರೆ ಇದು ಬಹಳವಾಗಿ ಪ್ರೀತಿ ಪ್ರೇಮ ತೋರಿಸಿದ ಮೇಲೆ ಮತ್ತು ಕೆಲವೊಂದು ಕಠಿಣ ಶ್ರಮ ಮಾಡಿದ ಮೇಲೆಯೇ!



By Dr. P Surendra Upadhya

Bangalore

No comments:

Post a Comment