Scorpio (ವೃಸ್ಚಿಕ ರಾಶಿಯವರಿಗೆ ಹೇಗುಂಟು?)
1. ಗೋಚಾರದಲ್ಲಿ ಶುಕ್ರನು ೧ , ೨ , ೩, ೪, ೫, ೮, ೯, ೧೧ ಮತ್ತು ೧೨ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ.
2. ೧ನೇ ಮನೆಯಲ್ಲಿ ಸೌಖ್ಯ, ೨ ರಲ್ಲಿ ಲಕ್ಷ್ಮೀಕರ, ೩ರಲ್ಲಿ ಸೌಖ್ಯ ವೃಧ್ಧಿ, ೪ ರಲ್ಲಿ ಬಂಧು ಸೌಖ್ಯ, ೫ ರಲ್ಲಿ ದ್ರವ್ಯ ಲಾಭ, ೮ರಲ್ಲಿ ಪ್ರಿಯ ವಾರ್ತೆ, ೯ ರಲ್ಲಿ ದ್ರವ್ಯ ಲಾಭ, ೧೧ ರಲ್ಲಿ ಸುಖ ಭೋಜನ ಹಾಗೂ ೧೨ರಲ್ಲಿ ಶುಭಲಾಭ ಉಂಟಾಗುತ್ತದೆ.
3. ಆದರೆ ೬ನೇ ಮನೆಯಲ್ಲಿ ಸ್ಥಾನ ನಾಶ, ೭ ರಲ್ಲಿ ವ್ಯಾಧಿ, ೧೦ ರಲ್ಲಿ ಧನ ನಾಶ ಉಂಟಾಗುತ್ತದೆ. ನಾವು ಈಗ ಹೇಳುತ್ತಿರುವುದು ಗೋಚಾರದ ಶುಕ್ರನ ಕಥೆಯಾದುದರಿಂದ ಸ್ವಲ್ಪ ಜಾಗ್ರತೆಯಾಗಿ ಹೇಳಬೇಕಾಗುತ್ತೆ.
4. Venus will move into the 12th house
from your Moon Sign, due to which long distance journeys are on cards.
5. ಶುಕ್ರನು ನವೆಂಬರ್ ೩ರಂದು ನಿಮ್ಮ ರಾಶಿಗೆ ೧೨ ನೇ ಮನೆಯಾದ ತುಲಾರಾಶಿಗೆ ಬರಲಿಕ್ಕಿದ್ದಾನೆ.
6. You would perform exceedingly well and your
career would see a rise on foreign land.
7. ನೀವು ಬಹಳ ಚೆನ್ನಾಗಿ ಯಾವುದೇ ಕೆಲಸದಲ್ಲಿ ಒಳ್ಳೇ ರೀತಿಯಲ್ಲಿ ಪರ್ಫೋರ್ಮ್ ಮಾಡಲಿಕ್ಕಿರುವಿರಿ. ನಿಮ್ಮ ವೃತ್ತಿಯಲ್ಲಿ ಪರದೇಷದಲ್ಲಿ ಒಳ್ಳೇ ಪ್ರಗತಿಯಾಗಲಿಕ್ಕಿದೆ.
8. You would spend extravagantly and lead a
lavish lifestyle.
9. ನೀವುಗಳು ಬಹಳಷ್ಟು ಹಣವನ್ನ ಐಷಾರಾಮಿ ಜೀವನಕ್ಕಾಗಿ ಖರಚನ್ನ ಈ ಒಂದು ಸಮಯದಲ್ಲಿ ಮಾಡಲಿಕ್ಕಿರುವಿರಿ.
10.
You would be flamboyant in your course of action. Comforts and sensual
activities would add to your pleasures.
11.
ನೀವೊಬ್ಬರು ಫ಼್ಲೇಮ್ಬಾಯೆಂಟ್ ಅಂದರೆ ತಪ್ಪಾಗದು!
12.
While you continue to spend it for your comforts, money would still make
its way into your life, which would result in an increase in your wealth.
13.
ನೀವು ನಿಮ್ಮ ಕಂಫರ್ಟ್ಸಿಗಾಗಿ ಖರಚನ್ನ ಮಾಡಿದರೂ ಸಹ, ನಿಮ್ಮ ಹತ್ತಿರ ಹಣದ ಸುರಿಮಳೆಯೇ ಬರುತ್ತಿದೆಂದರೆ ನಂಬುವಿರಾ?
14.
You would be able to establish friendly relations with the people of the
opposite gender.
15.
ನಿಮ್ಮ ವಿರುಧ್ಧ ಸೆಕ್ಸಿನೊಂದಿಗೆ ಒಳ್ಳೆಯ ಸಂಬಂಧವನ್ನ ಇಡುತ್ತೀರ ಈ ಸಮಯದಲ್ಲಿ.
16.
You might consider going abroad for professional purposes or for marital
bliss.
17.
ನಿಮ್ಮ ಮದುವೆಗಾಗಿ ಹಾಗೂ ನಿಮ್ಮ ವೃತ್ತಿಗಾಗಿ ನೀವು ಪರದೇಶಕ್ಕೆ ಹೋಗಲಿಕ್ಕಿರುವಿರಿ.
18.
Your spouse might face minor health issues so the necessary precautions
must be taken.
19.
ನಿಮ್ಮ ಸ್ಪೌಸ್ ಸ್ವಲ್ಪ ಮೈನರ್ ಆರೋಗ್ಯದಲ್ಲಿ ಕಷ್ಟವನ್ನ ಪಡಲಿಕ್ಕಿದ್ದಾರೆನ್ನಿ.
Dr. P SURENDRA UPADHYA
Bangalore
No comments:
Post a Comment