Cancer(ಕಟಕ ರಾಶಿಯವರಿಗೆ
ಹೇಗಿರುತ್ತೆ?)
1.
With its transit in
Libra, Venus will move into the 4th house from your Moon Sign. This
would lead to your wishes being fulfilled.
2.
ಕಟಕ
ರಾಶಿಯವರಿಗೆ ಇದು ೪ ನೇ ಮನೆಯಾಗಿರುತ್ತೆ.
ಈ ಮನೆಯಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.
3.
People around you would
coordinate with you, and your mother would live a luxurious life.
4.
ನಿಮಗೆ
ನಿಮ್ಮ ಇತರ ಆಸು ಪಾಸಿನ ಜನರಿಂದ ಸ್ನೇಹಿತರಿಂದ ಎಲ್ಲಾ ರೀತಿಯ ಸಹಕಾರಗಳು ದೊರಕುತ್ತವೆ. ನಿಮ್ಮ ತಾಯಿಯವರು ಬಹಳ ಐಷಾರಾಮೀ ಜೀವನವನ್ನ ಸಾಗಿಸುತ್ತಿರುತ್ತಾರೆ.
5.
Your domestic life
would be filled with love, affection, peace and prosperity. You might consider
buying a new vehicle or modifying your house.
6.
ನಿಮ್ಮ
ವೈಯುಕ್ತಿಕ ಜೀವನದಲ್ಲಿ ಎಲ್ಲಾ ರೀತಿಯ ಆನಂದಗಳು ತುಂಬಿ ತುಳುಕುತ್ತಿರುತ್ತವೆ.
ನೀವು ಹೊಸ ವೆಹಿಕಲನ್ನ ತೆಗೆದುಕೊಳ್ಳಲು ಸಾಧ್ಯತೆ ಇವೆ.
7.
Other planets might
create hurdles and lead to conflicts in your life. You would witness an
improvement on your health conditions during this period.
8.
ಬೇರೆ
ಗ್ರಹಗಳು ನಿಮಗೆ ತೊಂದರೆಗಳನ್ನ ತರಲು ಸಾಧ್ಯವೇ ವಿನಹ ಈ ಶುಕ್ರನಿಂದಾಗಿ ಅಲ್ಲವೇ ಅಲ್ಲ.
9.
ಈ
ಶುಕ್ರನು ಮೇಶ ರಾಶಿಯ ಮೇಲೆ ಕಣ್ಣನ್ನ ಹಾಕುವುದರಿಂದ, ಅದು ನಿಮ್ಮ ರಾಶಿಗೆ ೧೦ ನೇ ಮನೆಯಾದ ಕಾರಣ, ನಿಮಗೆ ವೄತ್ತಿಯಲ್ಲಿ ಆನಂದಮಯ ವಾತಾವರಣವು ಏರ್ಪಡುತ್ತವೆ.
10.
ನಿಮ್ಮನ್ನ ದೂರದ ಪ್ರದೇಶಕ್ಕೆ ನಿಮ್ಮ ಬಾಸ್ ಕಳುಹಿಸಲೂ ಸಾಧ್ಯ.
By Dr. P Surendra Upadhya
Bangalore
No comments:
Post a Comment