Saturday, 25 November 2017

VENUS GOCHARA IN GENERAL


VENUS TRANSIT INTO LIBRA ON 3rd NOVEMBER, 2017 and THERE TILL 26th NOVEMBER, 2017
•       ಶುಕ್ರನು ವೃಷಭ ಮತ್ತು ತುಲಾದ ಅಧಿಪತಿ.
•       ವೃಷಭದಲ್ಲಿ ಪ್ರಥ್ವೀ ತತ್ವದಲ್ಲಿದ್ದರೆ, ತುಲಾದಲ್ಲಿ ವಾಯು ತತ್ವದಲ್ಲಿರುವನು.
•       ತುಲಾ ಶುಕ್ರನು ಬಹಳ ಧನಾತ್ಮಕನಾಗಿರುತ್ತಾರೆ. ಕಾರಣ ಅದು ಪುರುಷ ರಾಶಿ.
•       ಅದಕ್ಕೇ ತುಲಾ ಶುಕ್ರನಿಗೆ ಪ್ರಾಧಾನ್ಯ ಜಾಸ್ತಿ.
•       ಅದೇ ವೃಷಭದಲ್ಲಿ ಋಣಾತ್ಮಕನಾದುದರಿಂದ, ಶಕ್ತಿ ಹೀನ.
•       ಶುಕ್ರನು ಚಂದ್ರನಂತೆ ಸ್ತ್ರೀ ಗ್ರಹ.
•       ಚಂದ್ರನಂತೆಯೇ ಸೌಂದರ್ಯಕ್ಕೆ ಕಾರಕ ಗ್ರಹ.
•       ಒಳ್ಳೇ ಜ್ಯೋತಿಷ್ಯಗಾರರು. ಜ್ಯೋತಿಷ್ಯದಲ್ಲಿ ಪರಿಣಿತರು.
•       ಇವರಿಗೆ ಒಂದು ಒಳ್ಳೇ ಸ್ಟೇಂಡರ್ಡ್ ಉಂಟು.
•       ಶ್ರೀಮಂತ ಗ್ರಹ.
•       ಯಾರನ್ನೂ ಅತಿಯಾಗಿ ನಂಬೋಲ್ಲ ಹಾಗೂ ಹತ್ತಿರಕ್ಕೆ ಸೇರಿಸೋಲ್ಲ.
•       ಸದಾ ಸಂಶಯವನ್ನ ಪಡುವವರು.
•       ಇವರು ಜನರನ್ನ ಜಾಸ್ತಿ ಸ್ನೇಹಿತರನ್ನಾಗಿ ಮಾಡಿಕೊಳ್ಳೋಲ್ಲ.
•       ಇವರದ್ದು ಯಾವಾಗಲೂ ಒನ್ ವೇ ಟ್ರಾಫ಼ಿಕ್. ತಮ್ಮ ಕುದುರೆಗೆ ಮೂರೇ ಕಾಲು ಎನ್ನುವವರು.
•       ಕಾರಣ ಶುಕ್ರಚಾರ್ಯರಿಗೆ ಒಂದೇ ಕಣ್ಣು.
•       ಇವರುಗಳು ಹೇಳಿದ್ದೇ ಸರಿ.
•       ಇವರು ಶುಕ್ರಾಚಾರ್ಯನಂತೆ ಹಟ ಮಾಡುತ್ತಿರುತ್ತಾರೆ.
•       ಲಗ್ನದಲ್ಲಿ ಶುಕ್ರ ಇದ್ದಲ್ಲಿ ಅವರು ನೂರಕ್ಕೆ ನೂರು ಟ್ರಾಫ಼ಿಕ್ ಕೆಡಿಸುತ್ತಾರೆ.
•       ಶ್ರೀಮಂತ ವಸ್ತುಗಳ ಸಂಗ್ರಹವನ್ನ ಮಾಡುತ್ತಾರೆ.
•       ಮನೆಯನ್ನ ಅಲಂಕಾರ ಮಾಡುವ ಗ್ರಹ.
•       ಸುಗಂಧ ವಸ್ತುಗಳ ಸಂಗ್ರಹವನ್ನ ಮಾಡುವವರು.
•       ಇವರದ್ದು ಅದ್ಧೂರಿತನದ, ಆಡಂಬರದ ಮನೆ.
•       ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ.
•       ಇವರಲ್ಲಿ ದೊಡ್ಡ ಗಾಡಿ ಇದೆ ಎಂದರೆ ಇವರ ಶುಕ್ರ ಬಹಳ ಒಳ್ಳೆಯದು.
•       ಇವರಲ್ಲಿಯ ಗಾಡಿ ಬಹಳ ನೀಟ್ ಎಂಡ್ ಕ್ಲೀನ್ ಆಗಿರುತ್ತದೆ.
•       ಇವರುಗಳು ಒಳ್ಳೇ ನ್ಯಾಯವಂತರು.
•       ಬಹಳ ಒಳ್ಳೆಯ ಹೊಂದಾಣಿಕೆಯನ್ನ ಮಾಡುವವರು.
•       ಇವರುಗಳು ಭಾವನಾತ್ಮಕ ಜೀವಿಗಳು.
•       ಇವರೂ ಕೂಡ ಶುಕ್ರಾಚಾರ್ಯನಂತೆ ಯಾರೊಂದಿಗೂ ಸೇರೋಲ್ಲ.ಒಂಟಿ ಜೀವಿಗಳು.
•       ವದ್ಯಕೀಯ ವೃತ್ತಿಯನ್ನ ಮಾಡುವವರು.
•       ಒಳ್ಳೇ ಪ್ರಾಧ್ಯಾಪಕ ವೃತ್ತಿಯನ್ನ ಮಾಡುವವರು.
•       ಶ್ರಂಗಾರ ವಿದ್ಯಗಳಲ್ಲಿ ಪ್ರವೀಣರು.
•       ನವ ರಸ ವಿದ್ಯಗಳಲ್ಲಿ ಪರಿಣಿತರು.
•       ೬೪ ಕಲೆಗಳ ರಾಜ.
•       ಶುಕ್ರನು ಒಳ್ಳೇ ದಿದ್ದರೆ ಮನೆಯಲ್ಲಿ ಘಂ ಅನ್ನುವ ಸುಗಂಧದ ಪರಿಮಳ ಬರುತ್ತೆ.
•       ಅದೇ ಬುಧನು ಒಳ್ಳೆಯದಿದ್ದಲ್ಲಿ, ಮನೆ ತುಂಬಾ ಪೇಪರ್, ಗಲೀಜು ಇರುತ್ತೆ.
•       ಅದೇ ಸೂರ್ಯನು ಸ್ಟ್ರೋಂಗ ಇದ್ದಲ್ಲಿ, ಕೆಲಸಗಾರು ಹೋಗಿ ಬಾಗಿಲನ್ನ ತೆಗೆಯುತ್ತಾರೆ.
•       ಅದೇ ಚಂದ್ರನು ಸ್ಟ್ರೋಂಗ್ ಇದ್ದಲ್ಲಿ, ಮನೆ ಒಡತಿ (ಹೆಂಡತಿ) ಬಾಗಿಲನ್ನ ತೆಗೆಯುತ್ತಾರೆ.
•       ಅದೇ ಮನೆ ತುಂಬಾ ಗಲೀಜುಗಳ ರಾಶಿ ಇದ್ದಲ್ಲಿ, ಶನಿ ಗ್ರಹ ಶಕ್ತಿಶಾಲಿಯಾಗಿರುತ್ತೆ.
•       ಕೆಟ್ಟ ಗುಣಾಗಳ ಶುಕ್ರ
•       ಅದೇ ಶುಕ್ರನಲ್ಲಿ ಕೆಟ್ಟ ಗುಣವಿದ್ದಲ್ಲಿ, ಹೊಟ್ಟೇ ಕಿಚ್ಚು ಜಾಸ್ತಿ.
•       ಜನರ ಜೊತೆಗೆ ಸೇರೋದಿಲ್ಲ!
•       ತನಗಿಂತಾ ಹೆಚ್ಚಿಗೆ ವಿದ್ಯ ಇತ್ತೆಂದರೆ, ಹೊಟ್ಟೇ ಕಿಚ್ಚು ಜಾಸ್ತಿ ಬರುತ್ತೆ!
•       ಒಂಟೀ ಜೀವಿಗಳು. ಇದಕ್ಕೆ ಕಾರಣ ಶುಕ್ರಾಚಾರ್ಯರು ಯಾರೊಂದಿಗೂ ಸೇರೋಲ್ಲ! ಇದಕ್ಕೆ ಮತ್ತೊಂದು ಕಾರಣ ತನಗೇ ಎಲ್ಲಾ ೬೪ ಕಲೆಗಳೂ ಗೊತ್ತೆನ್ನುವ ಅಹಂ!
•       ಆದರೆ ಇವರುಗಳು ಅತೀ ಉತ್ತಮ ರೀತಿಯಿಂದ ಹೊಂದಾಣಿಕೆಯನ್ನ ಮಾಡಿಕೊಳ್ಳುವರು.
•       ವಜ್ರ ಇವರ ರತ್ನ. ಪ್ಲೇಟಿನಮ್ ಸಿಲ್ವರ್
•       ಬಿಳಿ ಬಣ್ಣ ಇವರ ಫ಼ೇವರೈಟ್.
•       ಒಳ್ಳೇ ಸುಂದರವಾದ ಕೋಮಲ ಶರೀರ.
•       ಒಳ್ಳೇ ಫ಼ೈನ್ ಮತ್ತು ದೊಡ್ಡ ಮೋಡೆಲಿಂಗಿಗೆ ಬುಧ ಅಧಿಪತಿ ಆದರೆ ಫ಼ೈನ್ ಮೋಡೆಲಿಂಗಿಗೆ  ಶುಕ್ರ ಒಳ್ಳೇದಾಗಿ ಇರಬೇಕು.
•       ಇವರುಗಳ ಸಂಖೆ ೬
•       ಕಾರಕತ್ವ :- ಕಳತ್ರ
•       ಉಛ್ಚ ರಾಶಿ :- ಮೀನ
•       ನೀಚ ರಾಶಿ :-  ಕನ್ಯಾ
•       ದಶಾ ವರ್ಷ:- ೨೦
•       ಮೂಲತ್ರಿಕೋಣ :-ತುಲಾ ರಾಶಿ.
•       ಉಛ್ಛಾಂಶ :-೨೭*
•       ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬೇಕಾಗುವ ಅವಧಿ :- ೧ ತಿಂಗಳು.
•       ದಿಕ್ಕು :- ಆಗ್ನೇಯ
•       ಧಾನ್ಯ :- ಅವರೆ
•       ಇಂದ್ರಿಯ :- ನಾಲಿಗೆ
•       ಕಾತ್ರಕ :- ಕಫ
•       ದೃಸ್ಟಿ :- ೭
•       ಮಿತ್ರ ಗ್ರಹಗಳು :- ಬುಧ, ಶನಿ
•       ಶತ್ರು ಗ್ರಹ :- ಸೂರ್ಯ ಮತ್ತು ಚಂದ್ರ
•       ಸಮ ಗ್ರಹ :- ಕುಜ, ಗುರು
1.  The planet of love and beauty and for the materialistic wealth and entertainment in particular, Venus will be transiting on November 3rd, 2017 to its own Rashi Libra.
2.                       ಈ ಶುಕ್ರನನ್ನ ಲವ್ ಹಾಗೂ ಸುಂದರತೆಯ ಪ್ಲೇನೆಟ್ ಅಂತ ಕರೆಯುತ್ತಾರೆ ಜನರುಗಳು. ಯಾರ ಜಾತಕದಲ್ಲಿ ಶುಕ್ರನು ಉತ್ತಮ ಸ್ಥಾನದಲ್ಲಿರುತ್ತಾನೋ, ಅವರಿಗೆ ಸಂಸಾರದಲ್ಲಿ ಸಿಗುವಂತಹ ಐಷ್ವರ್ಯಗಳಿಗೇನೂ ಕೊರತೆಯಿಲ್ಲ. ಈ ಶುಕ್ರನು ನವೆಂಬರ್ ೩ ರಂದು ತನ್ನದೇ ಆದಂತಹ ತುಲಾಕ್ಕೆ ಕಾಲಿಟ್ಟು, ನವೆಂಬರ್ ೨೬ ರ ವರೆಗೆ ಆ ರಾಶಿಯಲ್ಲಿರುವನು.

3.  It symbolizes marital bliss, love, affection, romance, material comforts, arts, etc. It is believed that Venus is the Guru of Asuras, due to which it is also known as Shukracharya.
4.                      ಈ ಶುಕ್ರನು ನಾನೀವಾಗಲೇ ಹೇಳಿದಂತೆ, ಸಂಸಾರದಲ್ಲಿ ಸಿಗುವಂತಹ ಅತೀವ ಆನಂದ, ಪ್ರೀತಿ ಹಾಗೂ ಪ್ರೇಮ, ನಿಮಗೆ ಈ ಸಂಸಾರದಲ್ಲಿ ಸಿಗುವಂತಹ ಸುಖದ ಸಿರಿ ಮತ್ತು ೬೪ ಕಲೆಗಳಿಗೆ ಆತ ರಾಜನಾಗಿರುತ್ತಾನೆಂಬುದು ಮರೆಯದಿರಿ.

5.  It governs Taurus and Libra, and three Nakshatras namely Bharani, Purva Phalguni and Purva Ashadha.
6.                       ಈ ಶುಕ್ರನು ಭರಣೆ, ಪೂರ್ವ ಫಾಲ್ಗುಣಿ ಹಾಗೂ ಪೂರ್ವಾಷಾಢ ನಕ್ಷತ್ರಗಳಿಗೆ ಅಧಿಪತಿಯಾಗಿದ್ದು, ವೃಷಭ ಮತ್ತು ತುಲಾ ರಾಶಿಗಳಿಗೂ ಅಧಿಪತಿಯಾಗಿರುತ್ತಾನೆ.

7.  A strong Venus helps the natives to earn name and fame, have a romantic life, and blesses them with peace and harmony, whereas an afflicted Venus can create reproductive problems, marital disharmony, etc.
8.                      ಶುಕ್ರನೆಲ್ಲಿಯಾದರೂ ನಿಮ್ಮ ಜಾತಕದಲ್ಲಿ ಬಹಳ ಸ್ಟ್ರೋಂಗ್ ಆಗಿದ್ದಲ್ಲಿ, ನಿಮಗೆ ಆತನು ಜೀವನದಲ್ಲಿ ಹೆಸರು ಮತ್ತು ಕೀರ್ತಿಯನ್ನ ತಂದುಕೊಡುವಲ್ಲಿ ಸಂದೇಹವೇ ಬೇಡ.
9.  Look at your chart:-
If Venus is in between 0 * to 6 *, it is Infant. ಮಗು.
If it is in between 6* and 12*, it is Youthful. ಬಾಲಕ.
If it is in between 12* and 18 * it is Adolescent.  ಯುವಕ.
If it is in between 18* and 24 *, it is Old ಪ್ರಬುಧ್ಧ ಅಥವಾ ಮುದುಕ.
If it is in between 24* and 30 *, it is Dead. ಸತ್ತ ಅವಸ್ಥೆ.
The day Friday is dedicated to this planet. Venus transit in Libra will take place on November 03, 2017 (Friday) at 00:12, and the planet would remain posited in the same sign until November 26, 2017 (Sunday) at 22:20.


By Dr. P Surendra Upadhya

Bangalore

No comments:

Post a Comment