Gemini (ಮಿಥುನ ರಾಶಿಯವರಿಗೆ ಹೇಗಿರುತ್ತೆ?)
Venus will move into the 5th
house from your Moon Sign, and this would lead to your victory over your
opponents. ನಿಮ್ಮ ರಾಶಿಯಿಂದ ಪಂಚಮಕ್ಕೆ ಶುಕ್ರನು ಹೋಗಿರುತ್ತಾನೆ.
You might get a chance to repay
your loans and debts.
ನಿಮಗೆ
ನಿಮ್ಮ ಸಾಲದ ಹೊರೆಯನ್ನ ತೀರಿಸಲು ಒಂದು ಅಮೋಘ ಚಾನ್ಸ್ ಸಿಗುತ್ತೆ!
1.
Your health would
improve, and you might consider going abroad for further studies.
2.
ಪಂಚಮದಲ್ಲಿ ಶುಕ್ರನು ಬಹಳ ಒಳ್ಳೆಯದು. ನಿಮಗೆ ಎಬ್ರೋಡ್ ಹೋಗಲು ಚಾನ್ಸ್ ಸಿಗುತ್ತೆ! ಅದೂ ಹೈಯರ್ ವಿದ್ಯಗಾಗಿ!
3.
Romance and passion
would make their way into your love life.
4.
ನಿಮ್ಮ
ರೋಮೇನ್ಸಿಗೆ ಕೊನೆಯೇ ಇಲ್ಲ!
5.
If you are married,
your spouse would be able to achieve something they have been yearning for.
6.
ನಿಮ್ಮ
ಸ್ಪೌಸ್ ಈ ಒಂದು ಘಳಿಗೆಯಲ್ಲಿ ಮನಸ್ಸಿನಲ್ಲಿ ಯೋಚಿಸಿದ್ದನ್ನ ಸಾಧಿಸಲಿಕ್ಕೆ ಹೊರಟಿದ್ದಾರೆನ್ನಿ!
7.
A rise in position at
the workplace and material gains are likely for your spouse.
8.
ನಿಮ್ಮ
ಸ್ಪೌಸಿಗೆ ಸಮಾಜದಲ್ಲಿ ಹಾಗು ನಿಮ್ಮ ಹೃದಯದಲ್ಲಿ ಸ್ಥಾನ, ಮಾನ ಸಿಗುವುದರಲ್ಲಿ ಸಂದೇಹವೇ ಬೇಡ!
9.
It would be a favorable
period for your children.
10.
ನಿಮ್ಮ
ಮಕ್ಕಳಿಗೊಂದು ಬಹಳ ಅತ್ಯುತ್ತಮ ಸಮಯವಿದು! ಅಂದರೆ ತಪ್ಪಾಗದು.
11.
There is a possibility
of childbirth.
12.
ಮನೆಯಲ್ಲಿ ಮಕ್ಕಳಾಗಬಹುದು!
13.
Students will pass in
their competitive examinations through flying colors.
14.
ನಿಮ್ಮ
ಮಕ್ಕಳು ಒಂದು ವೇಳೆ ಕೋಂಪಿಟಿಟಿವ್ ಎಗ್ಸಾಮ್ ತೆಗೆದುಕೊಂಡಿದ್ದಲ್ಲಿ ಅವರುಗಳು ಫ್ಲೈಯಿಂಗ್ ಬಣ್ಣದಲ್ಲಿ ಹೊರ ಹೊಮ್ಮುವರು.
15.
You would enjoy with
your loved ones and get a chance to go to a movie, theatre, etc. You would find
yourself more inclined towards artistic things.
16.
ನೀವುಗಳು ಪ್ರೀತಿಸಿದವರೊಂದಿಗೆ
ನಾಟಕ, ಸಿನೇಮ ಇತ್ಯಾದಿ ಗಳಿಗೆ ಹೋಗಿ ಅತಿಯಾಗಿ ಆನಂದಿಸುವಿರಿ!
17.
ಶುಕ್ರನು ಮೇಷ ರಾಶಿಯನ್ನ ನೋಡುವುದರಿಂದಾಗಿ,
ನಿಮಗೆ ಲಾಭವೋ ಲಾಭವುಂಟು.
Cancer(ಕಟಕ ರಾಶಿಯವರಿಗೆ
ಹೇಗಿರುತ್ತೆ?)
1.
With its transit in
Libra, Venus will move into the 4th house from your Moon Sign. This
would lead to your wishes being fulfilled.
2.
ಕಟಕ
ರಾಶಿಯವರಿಗೆ ಇದು ೪ ನೇ ಮನೆಯಾಗಿರುತ್ತೆ.
ಈ ಮನೆಯಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.
3.
People around you would
coordinate with you, and your mother would live a luxurious life.
4.
ನಿಮಗೆ
ನಿಮ್ಮ ಇತರ ಆಸು ಪಾಸಿನ ಜನರಿಂದ ಸ್ನೇಹಿತರಿಂದ ಎಲ್ಲಾ ರೀತಿಯ ಸಹಕಾರಗಳು ದೊರಕುತ್ತವೆ. ನಿಮ್ಮ ತಾಯಿಯವರು ಬಹಳ ಐಷಾರಾಮೀ ಜೀವನವನ್ನ ಸಾಗಿಸುತ್ತಿರುತ್ತಾರೆ.
5.
Your domestic life
would be filled with love, affection, peace and prosperity. You might consider
buying a new vehicle or modifying your house.
6.
ನಿಮ್ಮ
ವೈಯುಕ್ತಿಕ ಜೀವನದಲ್ಲಿ ಎಲ್ಲಾ ರೀತಿಯ ಆನಂದಗಳು ತುಂಬಿ ತುಳುಕುತ್ತಿರುತ್ತವೆ.
ನೀವು ಹೊಸ ವೆಹಿಕಲನ್ನ ತೆಗೆದುಕೊಳ್ಳಲು ಸಾಧ್ಯತೆ ಇವೆ.
7.
Other planets might
create hurdles and lead to conflicts in your life. You would witness an
improvement on your health conditions during this period.
8.
ಬೇರೆ
ಗ್ರಹಗಳು ನಿಮಗೆ ತೊಂದರೆಗಳನ್ನ ತರಲು ಸಾಧ್ಯವೇ ವಿನಹ ಈ ಶುಕ್ರನಿಂದಾಗಿ ಅಲ್ಲವೇ ಅಲ್ಲ.
9.
ಈ
ಶುಕ್ರನು ಮೇಶ ರಾಶಿಯ ಮೇಲೆ ಕಣ್ಣನ್ನ ಹಾಕುವುದರಿಂದ, ಅದು ನಿಮ್ಮ ರಾಶಿಗೆ ೧೦ ನೇ ಮನೆಯಾದ ಕಾರಣ, ನಿಮಗೆ ವೄತ್ತಿಯಲ್ಲಿ ಆನಂದಮಯ ವಾತಾವರಣವು ಏರ್ಪಡುತ್ತವೆ.
10.
ನಿಮ್ಮನ್ನ ದೂರದ ಪ್ರದೇಶಕ್ಕೆ ನಿಮ್ಮ ಬಾಸ್ ಕಳುಹಿಸಲೂ ಸಾಧ್ಯ.
No comments:
Post a Comment