Leo (ಸಿಂಹ ರಾಶಿಯವರಿಗೆ ಹೇಗುಂಟು?)
Venus will move into the 3rd house from
your Moon Sign. Your caliber, courage, and determination would increase. You
would gain an upper hand over your enemies. ಶುಕ್ರನು ನಿಮ್ಮ ರಾಶಿಯಿಂದ ೩ ನೇ ಮನೆಯಾದ ತುಲಾ ರಾಶಿಗೆ ಇದೇ ನವೆಂಬರ್ ೩ ರಂದು ಹೋಗುವ ಕಾರಣ, ನಿಮ್ಮಲ್ಲಿ ಧೈರ್ಯ, ಸ್ಥೈರ್ಯಗಳು ಇನ್ನಷ್ಟು ಹೆಚ್ಚಾಗಿ, ನಿಮ್ಮ ಶತ್ರುಗಳಿಂದ ನಿಮಗೆ ಹೆಚ್ಚಿನ ಬಲಾಡ್ಯವು ಸಿಗುತ್ತವೆ.
1.
You would have a religious bent of
mind, and as a result, you would indulge in religious deeds. You might obtain
benefits through your siblings.
2.
ನಿಮ್ಮಲ್ಲಿನ ಧಾರ್ಮಿಕ ಕಾರ್ಯಗಳು ಸಚೇತನಗೊಂಡು ನಿಮ್ಮಿಂದ ಇನ್ನಷ್ಟು ಹೆಚ್ಚಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
3.
Wealth gains are highly probable. You
might consider switching your job. Your friend circle would expand, and your
colleagues and associates would be supportive.
4.
ನೀವುಗಳು ಕೆಲಸವನ್ನ ಬದಲಾಯಿಸಲು ಸಾಧ್ಯ. ನಿಮ್ಮ ಸ್ನೇಹಿತರ ವರ್ಗಗಳು ಜಾಸ್ತಿ ಆಗಲಿಕ್ಕಿವೆ. ನಿಮ್ಮ ಸಹಪಾಠೀ ವರ್ಗ ಗಳು ನಿಮ್ಮನ್ನ ಸಹಕರಿಸುತ್ತವೆ.
5.
Your luck would favor you, and you
would gain benefits through government schemes. You might develop a new
artistic hobby.
6.
ನಿಮ್ಮ ಲಕ್ ನಿಮಗೆ ಫ಼ೇವರ್ ಮಾಡುತ್ತವೆ.
7.
There are chances that a new
relationship might bloom.
8.
ಹೊಸ ಸಂಬಂಧಗಳು ಶುರು ಆದೀತು!
Dr. P SURENDRA UPADHYA
Bangalore
No comments:
Post a Comment