Libra (ತುಲಾ ರಾಶಿಯವರಿಗೆ ಹೇಗುಂಟು?)
1. ಗೋಚಾರದಲ್ಲಿ ಶುಕ್ರನು ೧ , ೨ , ೩, ೪, ೫, ೮, ೯, ೧೧ ಮತ್ತು ೧೨ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ.
2. ೧ನೇ ಮನೆಯಲ್ಲಿ ಸೌಖ್ಯ, ೨ ರಲ್ಲಿ ಲಕ್ಷ್ಮೀಕರ, ೩ರಲ್ಲಿ ಸೌಖ್ಯ ವೃಧ್ಧಿ, ೪ ರಲ್ಲಿ ಬಂಧು ಸೌಖ್ಯ, ೫ ರಲ್ಲಿ ದ್ರವ್ಯ ಲಾಭ, ೮ರಲ್ಲಿ ಪ್ರಿಯ ವಾರ್ತೆ, ೯ ರಲ್ಲಿ ದ್ರವ್ಯ ಲಾಭ, ೧೧ ರಲ್ಲಿ ಸುಖ ಭೋಜನ ಹಾಗೂ ೧೨ರಲ್ಲಿ ಶುಭಲಾಭ ಉಂಟಾಗುತ್ತದೆ.
3. ಆದರೆ ೬ನೇ ಮನೆಯಲ್ಲಿ ಸ್ಥಾನ ನಾಶ, ೭ ರಲ್ಲಿ ವ್ಯಾಧಿ, ೧೦ ರಲ್ಲಿ ಧನ ನಾಶ ಉಂಟಾಗುತ್ತದೆ. ನಾವು ಈಗ ಹೇಳುತ್ತಿರುವುದು ಗೋಚಾರದ ಶುಕ್ರನ ಕಥೆಯಾದುದರಿಂದ ಸ್ವಲ್ಪ ಜಾಗ್ರತೆಯಾಗಿ ಹೇಳಬೇಕಾಗುತ್ತೆ.
1. Venus will move into your own sign. Your
health is bound to improve, however you need to avoid an excess of anything
that might affect you negatively. ಶುಕ್ರನು ನಿಮ್ಮ ರಾಶಿಗೇ ಬರುವುದರಿಂದ ನಿಮ್ಮ ಆರೋಗ್ಯವು ಬಹಳವಾಗಿ ಸುಧಾರಣೆಗೊಳ್ಳಲಿದೆ. ಆದರೆ ನೀವು ಯಾವುದನ್ನೇ ಜಾಸ್ತಿ ಉಪಯೋಗಿಸಬಾರದು. ನಿಮ್ಮದೊಂದು ಗೋಲ್ಡನ್ ಪೀರಿಯಡ್ ಇದೆಂದರೆ ತಪ್ಪಾಗದು.
2. Your personality would improve for your
betterment.
3. ನಿಮ್ಮ ವ್ಯಕ್ತಿತ್ವದಲ್ಲಿ ಬಹಳಷ್ಟು ಬದಲಾವಣೆ ಆಗಲಿಕ್ಕಿದೆ. ಅದೂ ಕೂಡಾ ಒಳ್ಳೇಯ ದಿಕ್ಕಿನಲ್ಲಿಯೇ ಅನ್ನಿ! ದೇವರು ನಿಮಗೆ ಈ ದಿಶೆಯಲ್ಲಿ ಒಳ್ಳೇಯದನ್ನೇ ಮಾಡಲಿ. ಒಳ್ಳೆಯದನ್ನೇ ಮಾಡುತ್ತಾನೆ ಅನ್ನಿ. ಕಾರಣ ನೀವು ಸಾಡೇ ಸಾತಿಯಿಂದಾಗಿ ಬಹಳ ನೊಂದಿರುವಿರಿ, ಬೆಂದಿರುವಿರಿ. ನಿಮ್ಮನ್ನ ಸುಮಾರು ೪ ವರ್ಷಗಳು ಕಾಡುತ್ತಿರುವಂತಹ ಒಂದು ಪ್ರಶ್ನೆಗೆ ಈವಾಗಲೇ ಉತ್ತರ ಸಿಕ್ಕಿ ನೀವುಗಳು ಬಹಳ ಉಲ್ಲಾಸಪ್ರಿಯರಾಗಿರುತ್ತೀರ ಅಂದರೆ ನೀವುಗಳು ನಂಬುವಿರಾ?
4. Sudden monetary gains may amaze you. You would
outshine your opponents.
5. ನಿಮ್ಮಲ್ಲಿ ಆಗುವಂತಹ ಧನಲಾಭವು ನಿಮ್ಮನ್ನೇ ಆಶ್ಚರ್ಯಚಿಕಿತವನ್ನ ಮಾಡಲಿಕ್ಕಿದೆ.
6. A marriage or childbirth in your family would
make this period even better for you.
7. ನಿಮ್ಮ ಮನೆಯಲ್ಲಿಒಂದೂ ಹೊಸ ಜನ್ಮ ತಾಳಲಿಕ್ಕಿದೆ. ಇಲ್ಲವೆಂದರೆ, ಒಂದು ಮದುವೆಯಾಗಲಿಕ್ಕಿದೆ.
8. You would find yourself inclined towards
virtuous pursuits and would succeed in the educational field.
9. ನೀವು ನಿಮ್ಮ ವಿದ್ಯಾಭ್ಯಾಸದಲ್ಲಿ ಉತ್ತೀರ್ಣತೆಗೊಳ್ಳುವಿರಿ.
10.
Prosperity and success in business would come to you, and as a result,
you would enjoy your work. You are advised to avoid being egoistic during this
period.
11.
ನಿಮ್ಮ ವ್ಯಾಪಾರದಲ್ಲಿ ಬಹ್ಳ ಪ್ರೋಗ್ರೆಸ್ ಹಾಗೂ ಜಯವನ್ನ ಸಾಧಿಸಲಿಕ್ಕಿರುವಿರಿ. ಆದರೆ ಯಾವುದೇ ರೀತಿಯಲ್ಲಿ ಅಹಂಕಾರಿಗಳಾಗಬೇಡಿರಿ.
12.
The period might make you a brand addict when it comes to clothing.
13.
ಬಟ್ಟೆಯ ಬಗ್ಗೆ ಬರುವಿರಾದರೆ, ನೀವೊಬ್ಬರು ಬ್ರೇಂಡ್ ಎಡಿಕ್ಟ್ ಆಗಲಿಕ್ಕಿರುವಿರಿ.
14.
The foods you never tasted might refresh your taste buds.
15.
ಈ ಒಂದು ದಿನಗಳಲ್ಲಿ ಹೊಸ ರುಚಿಯನ್ನ ಪಡೆಯಲಿಕ್ಕಿರುವಿರಿ.
Remedy: Chant Mantra
pertaining to Shukra.
ಇದಕ್ಕೆ ಉಪಾಯವೆಂದರೆ ಶುಕ್ರನ ಮಂತ್ರವನ್ನ ಪಠಣೆಯನ್ನ ಮಾಡಿರಿ.
Dr. P SURENDRA UPADHYA
Bangalore
No comments:
Post a Comment