Saturday, 25 November 2017

TARUS -VENUS GOCHARA

1.    With the transit, Venus will move into the 6th house from your Moon Sign. You need to pay attention to your health, failing which it might decline a bit.
2.    ತುಲಾ ರಾಶಿಯು ನಿಮ್ಮ ರಾಶಿಯಿಂದ ನೇ ಮನೆಯಾಗಿದ್ದು, ಮನೆಯು ಋಣ, ರೋಗ ಹಾಗೂ ರಿಪು ಅಂದರೆ ಸಾಲ, ರೋಗ ಹಾಗೂ ಶತ್ರುವಿನ ಮನೆಯೆಂಬುದನ್ನ ಮರೆಯ ಬೇಡಿರಿ!

3.    Your opponents would try hard to overshadow you with their efforts, and you must work harder to not let them do that to you.

4.    ನಿಮ್ಮ ಶತ್ರುಗಳು ನಿಮ್ಮನ್ನ ಮೀರಿಸಲು ಬಹಳ ಕಠಿಣ ಶ್ರಮವನ್ನ ಹಾಕುತ್ತಾರೆ. ಆದ್ದರಿಂದ ನೀವುಗಳು ಅವರಿಗಿಂತಲೂ ಹೆಚ್ಚಿನ ಶ್ರಮವನ್ನ ಹಾಕಬೇಕಾದೀತು!


5.    Your marital life might face troubles, which you need to tackle with your sensible and mature approach.
6.    ನಿಮ್ಮ ಮದುವೆ ಜೀವನವು ತೊಂದರೆಗೆ ಸಿಲುಕಬೇಕಾದೀತು. ಅದಕ್ಕಾಗಿ ನೀವು ನಿಮ್ಮ ಚತುರತೆಯನ್ನ ತೋರಿಸಬೇಕಾದೀತು.

7.    You might have arguments with your business partner and might face trouble during journeys. You might find yourself entangled in controversies, and conflicts with the people of the opposite sex.

8.    ಆರನೇ ಮನೆಯು ನಿಮ್ಮನ್ನ ನಿಮ್ಮ ಬಿಸಿನೆಸ್ ಸಹಪಾಠಿಯೊಂದಿಗೆ ವಾದ-ವಿವಾದಗಳ ಕೂಪಕ್ಕೆ ನೂಕೀತು, ಜೋಕೆ! ಅನಗತ್ಯ ಅಪವಾದಗಳಿಗೆ ನೀವು ಸಿಲುಕಿ ಹಾಕಿಕೊಂಡೀರಿ! ಅದೂ ನಿಮ್ಮ ಸ್ತ್ರೀ ಜಾತಿಯರೊಂದಿಗೆ ಜಾಗರೂಕಾಗಿ ನಡೆಯಿರಿ! ಇವನು ಶುಕ್ರ!

9.    There is a possibility of good news at work if you remain focused on your aim.

10.                      ನೀವೆಲ್ಲಿಯಾದರೂ ನಿಮ್ಮ ಕೋನ್ಸಟ್ರೇಷನ್ನನ್ನ ಹೆಚ್ಚಿಸಿದಲ್ಲಿ, ನಿಮಗೆ ನಿಮ್ಮ ವೃತ್ತಿಯಲ್ಲಿ ಒಂದು ಶಹಭಾಷ್ಗಿರಿ ಉಂಟು.


11.                      Try to remain fit and healthy to keep chronic diseases at bay. You can consider taking a loan from a bank.
12.                      ಯೋಗ ಮತ್ತು ಪ್ರಾಣಾಯಾಮದಿಂದಾಗಿ ಯಾವಾಗಲೂ ರೋಗವನ್ನ ಹೊಡೆದೋಡಿಸುವತ್ತ ಗಮನವಿರಲಿ!

  Dr. P SUrendra Upadhya
Bangalore


No comments:

Post a Comment