Saturday, 25 November 2017

Sagittarius (ಧನೂರ್ ರಾಶಿಯವರಿಗೆ ಹೇಗುಂಟು?)

Sagittarius (ಧನೂರ್ ರಾಶಿಯವರಿಗೆ ಹೇಗುಂಟು?)


16.    ಗೋಚಾರದಲ್ಲಿ ಶುಕ್ರನು , , , , , , , ೧೧ ಮತ್ತು ೧೨ ನೇ ಮನೆಗಳಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ.
15.    ೧ನೇ ಮನೆಯಲ್ಲಿ ಸೌಖ್ಯ, ರಲ್ಲಿ ಲಕ್ಷ್ಮೀಕರ, ೩ರಲ್ಲಿ ಸೌಖ್ಯ ವೃಧ್ಧಿ, ರಲ್ಲಿ ಬಂಧು ಸೌಖ್ಯ, ರಲ್ಲಿ ದ್ರವ್ಯ ಲಾಭ, ೮ರಲ್ಲಿ ಪ್ರಿಯ ವಾರ್ತೆ, ರಲ್ಲಿ ದ್ರವ್ಯ ಲಾಭ, ೧೧ ರಲ್ಲಿ ಸುಖ ಭೋಜನ ಹಾಗೂ ೧೨ರಲ್ಲಿ ಶುಭಲಾಭ ಉಂಟಾಗುತ್ತದೆ.
ಆದರೆ ೬ನೇ ಮನೆಯಲ್ಲಿ ಸ್ಥಾನ ನಾಶ, ರಲ್ಲಿ ವ್ಯಾಧಿ, ೧೦ ರಲ್ಲಿ ಧನ ನಾಶ ಉಂಟಾಗುತ್ತದೆ. ನಾವು ಈಗ ಹೇಳುತ್ತಿರುವುದು ಗೋಚಾರದ ಶುಕ್ರನ ಕಥೆಯಾದುದರಿಂದ  ಸ್ವಲ್ಪ ಜಾಗ್ರತೆಯಾಗಿ ಹೇಳಬೇಕಾಗುತ್ತೆ.
1.    In New Year, Venus will be in your sign only. Venus will move into the 11th house from your Moon Sign.
2.    ಹೊಸ ವರ್ಷದ ಆರಂಭದಲ್ಲಿ ಶುಕ್ರನು ನಿಮ್ಮ ರಾಶಿಯಲ್ಲೇ ಇರುತ್ತಾನೆ. ಆದರೆ ನವೆಂಬರ್ , ೨೦೧೭ ರಂದು ಆತನು ನಿಮ್ಮ ಚಂದ್ರನ ರಾಶಿಯಿಂದ ೧೧ ನೇ ಮನೆಗೆ, ಅಂದರೆ ಲಾಭದ ಮನೆಯಲ್ಲಿರುತ್ತಾನೆ.

3.    This would enrich your life with prosperity and monetary gains, and you would luxuriate in comforts.
4.    ಇದು ನಿಮಗೆ ಅತ್ಯಂತ ಲಾಭವನ್ನ ಮಾಡಲಿಕ್ಕಿರುವನು. ಎಲ್ಲಾ ರೀತಿಯಲ್ಲಿ ನಿಮಗೆ ಶುಕ್ರನು ಬಹಳ ಅಂದರ ಬಹಳ ಒಳ್ಳೆಯದನ್ನೇ ಮಾಡಲಿದ್ದಾನೆ.

5.    Your love life would be packed up with romance and harmony.
6.    ನಿಮ್ಮ ಲವ್ ಲೈಫಿಗೆ ಕೊನೆಯೇ ಇಲ್ಲಾ ಅನ್ನಿ. ಗಂಡನು ಒಂದು ವೇಳೆ ವೃತ್ತಿಗಾಗಿ ದೂರ ಹೋಗಿದ್ದರೂ ಸಹ, ಸಮಯದಲ್ಲಿ ನಿಮ್ಮ ರೋಮೇನ್ಸಿಗಾಗಿ ಆತನು ಬಂದೇ ಬರುತ್ತಾನೆನ್ನುವ ಒಂದು ಧನಾತ್ಮಕವಾದ ನನ್ನ ಅಭಿಪ್ರಾಯ.

7.    A rise in dignity and success in your undertakings would add to your happiness.
8.    ನಿಮ್ಮ ಡಿಗ್ನಿಟಿಯಲ್ಲಿ ಉತ್ತೀರ್ಣತೆ, ನಿಮ್ಮ ಯಾವುದೇ ಹುದ್ದೆಯಲ್ಲಿ ಸಂತೋಷವು ಅಡಗಿರುತ್ತೇ ಅನ್ನಿ!

9.    You would end up your food cravings with tasty foods. It would be a good period for married life.
10.                       ನಿಮ್ಮ ರುಚಿಯಲ್ಲಿ ಭಿನ್ನವಿದೆ! ಇದೊಂದು ಚಿನ್ನದಂತಹ ಸಮಯವೆಂದರೂ ತಪ್ಪಾಗದು.

11.                       You would be friend with your opposite sex.
12.                       . ನಿಮ್ಮ ವಿರುಧ್ಧವಾದ ಸಿಕ್ಸಿನವರೊಂದಿಗೆ ಸ್ನೇಹತ್ವವನ್ನ ಬಯಸುವಿರಿ
13.                       Your friends would support you through thick and thin.
14.                       ನಿಮ್ಮ ಸ್ನೇಹಿತರು ಸಮಯದಲ್ಲಿ ನಿಮಗೆ ಸಹಾಯವನ್ನ ಮಾಡ್ಲಿಕ್ಕಿದ್ದರೆ.

15.                       A hard work of yours which went unrecognized in the past will now gain recognition. Your seniors would lend their favors to you.
16.                       ನಿಮ್ಮ ಕಠಿಣ ಪರಿಶ್ರಮವು ಹಿಂದೆ ಎಲ್ಲಾ ನೀರುಪಾಲಾಗಿದ್ದರೂ ಸಹ, ಸಮಯದಲ್ಲಿ ಅದು ಸದುಪಯೋಗಗೊಳ್ಳಲಿದೆ.

17.                       ಒಟ್ಟಾರೆ ಒಂದು ೨೫ ದಿನವು ನಿಮ್ಮ ರಾಶಿಯವರಿಗೆ ಬಹಳ ಒಳ್ಳೆಯದನ್ನ ಶುಕ್ರನು ಮಾಡಲಿಕ್ಕಿರುವನು.
Dr. P SURENDRA UPADHYA
Bangalore

No comments:

Post a Comment