ANALYSIS:-
7th October, 1952 Horoscope
|
|
(JUP)
|
MON
|
ASC.
|
|
|
|
KETU
|
|
|
RAHU
|
|
||
|
MARS
|
|
VEN
MER
|
SAT
SUN
|
1.
ಶುಕ್ರನು ನಮಗೆ:-
a.
(ಧನದ ಬಗ್ಗೆ)
b.
(ವಾಹನದ ಬಗ್ಗೆ)
c.
(ಮಕ್ಕಳ ಬಗ್ಗೆ)
d. (ಐಷಾರಾಮೀ ಜೀವನದ ಬಗ್ಗೆ)
e.
(ಔಷಧದ ಬಗ್ಗೆ)
2. ಗಂಡಸಿನ ಜಾತಕದಲ್ಲಿ ಶುಕ್ರನು ಹೆಂಡತಿಯನ್ನಸೂಚಿಸುತ್ತಾನೆ
3. ಅದೇ ಹೆಂಗಸರ ಜಾತಕದಲ್ಲಿ ಕುಜನು ಗಂಡನನ್ನ ಸೂಚಿಸುತ್ತಾನೆ
4. ಆದರೆ ಇಲ್ಲಿ ನಾವು ಗುರುವನ್ನ ಬೇಸ್ ಆಗಿ ತೆಗೆದುಕೊಳ್ಳುತ್ತೇವೆ. ಇಲ್ಲಿ ಲಗ್ನದ ವಿಚಾರವೇ
ಬರುತ್ತಿಲ್ಲ. ಕಾರಣ ಗುರು ಜೀವಕಾರಕನಾದುದರಿಂದ.
5.
ಶುಕ್ರನು ಗೋಚರದ ಗುರುವಿನೊಟ್ಟಿಗೆ ಮೇಷದಲ್ಲಿದ್ದರೆ
a. ಒಂದು ವೇಳೆ ಗಂಡಸಿನ ಜಾತಕವಾದಲ್ಲಿ, ಅವರ ಹೆಂಡತಿಯು ಪಬ್ಲಿಕ್ ವ್ಯಕ್ತಿತ್ವವನ್ನ
ಹೊಂದಿರುತ್ತಾಳೆ.
b.
ಅದೇ ರೀತಿ ಶುಕ್ರನು ಕುಜನ ಮನೆಯಲ್ಲಿ
ಕುಳಿತಿದ್ದರೆ ಅಥವಾ ಶುಕ್ರನ ಮನೆಯಲ್ಲಿ ಕುಳಿತಿದ್ದರೆ ಅವರಿಗೆ ಒಳ್ಳೇ ಕಣ್ಣುಗಳು ಇರುತ್ತವೆ.
ಅದು ಯಾತಕ್ಕೆಂದರೆ, ಕುಜನು ಕುಮಾರನಾಗಿ ಕೆಂಪು ಬಣ್ಣದವನಾಗಿರುತ್ತಾನೆ.
c. ಶುಕ್ರನೆಲ್ಲಿಯಾದರು ಗುರುವಿನೊಡನೆ ಕುಳಿತನಾದರೆ, ಅವರು ಬಹಳ ಚಂದ ಕಾಣಿಸುವುದರ ಜೊತೆಗೆ ಹಣ
ಸಂಪಾದನೆ ಮಾಡುವುದರಲ್ಲಿ ಮಗ್ನನಾಗುತ್ತಾರೆ ಹಾಗೂ ಅದನ್ನ ಬೇರವರಿಗೆ ಖರ್ಚನ್ನ ಮಾಡುವ ಬದಲು ಅವರಬಗ್ಗೆಯೇ ಖರ್ಚನ್ನ ಮಾಡುವವರಾಗಿರುತ್ತಾರೆ.
ಶುಕ್ರನು ವೃಷಭ ರಾಶಿಯಲ್ಲಿದ್ದು,
d. ಇವರುಗಳು ಧನಸಂಪತ್ತಿನ ಲಾಸಸ್ನಿಂದಗಿ ತೊಂದರೆಗಳನ್ನ ಯಾವತ್ತೂ ಅನುಭವಿಸುವುದಿಲ್ಲ.
e.
ಶುಕ್ರನು ವೃಷಭದ ಅಧಿಪತಿಯೇ ಆದ ಕಾರಣ
ಇವರುಗಳು ಬಹಳ ಚಂದ.
f.
ಇವರ ಸಂಸಾರ ಬಹಳ ಒಳ್ಳೆಯದಿರುತ್ತೆ.
ಹಾಗೂ ಇವರಿಗೆ ಒಳ್ಳೆಯ ಸಿಹಿಯಾದ ಧ್ವನಿ ಇರುತ್ತೆ.
g. ಇವರಿಗೆ ಗಂಟಲಿನ ತೊಂದರೆಗಳು ಬರುತ್ತವೆ.
h. ಆದರೆ ಇವರುಗಳು ಜನರಲ್ ಔಷಧವನ್ನೇ
ಉಪಯೋಗಿಸಬೇಕಾಗುತ್ತೆ.
i.
ಶೀತ, ನೆಗಡಿ, ಕೆಮ್ಮು ಮತ್ತು ಕಫ ಇತ್ಯಾದಿ ಕಾಹಿಲೆಗಳು ಬರುತ್ತಾ ಇರುತ್ತವೆ.
6. ಶುಕ್ರನು ಮಿಥುನದಲ್ಲಿ :-
a. ಇವರಿಗೆ ಸಣ್ಣ ಪುಟ್ಟ ಪ್ರಯಾಣಗಳು
ಜಾಸ್ತಿ.
b. ಪ್ರಯಾಣದಲ್ಲಿಯೇ ಇವರುಗಳು
ಹಣವನ್ನ ಸಂಪಾದಿಸುತ್ತಾರೆ.
c. ಇವರುಗಳು ಪ್ರಯಾಣದ ಖರ್ಚಿಗಾಗಿ
ಏರೋಪ್ಲೇನಿಗೆ ಹಾಗೂ ಲಕ್ಸುರಿ ವಾಹನಗಳಿಗೆ ಖರ್ಚನ್ನ ಮಾಡುತ್ತಿರುತ್ತಾರೆ.
d. ಇವರೆಲ್ಲಿಯಾದರೂ ಗಂಡಸರಾದಲ್ಲಿ,
ಇವರ ಪತ್ನಿ ಮೀಡಿಯಾ ಸಂಬಂಧವನ್ನ ಹೊಂದಿದವಳಾಗಿರುತ್ತಾಳೆ. ಬಹಳ ಬುಧ್ಧಿವಂತಳೂ, ಎರಡೆರಡು
ಸ್ವಭಾವವೂ ಇರುತ್ತದೆ.
e. ಭುಜದ ನೋವಿಗಾಗಿ ಔಷಧವನ್ನ
ಉಪಯೋಗಿಸ ಬೇಕಾಗುತ್ತದೆ.
f. ಯಾವಾಗಲೂ ಎರಡು ವಾಹನಗಳನ್ನ ಖರೀದಿಸುತ್ಟಾರೆ.
ಕಾರನ್ನ ಖರೀದಿಸಿದರೆ, ಅದರ ಜೊತೆಗೆ ಮನೆಗೆ ಸ್ಕೂಟರ್ ಅಥವಾ ಸೈಕಲ್ ಕೂಡಾ ಬಂದಿರುತ್ತದೆ.
g. ಇವರಿಗೆ ಇಂಗ್ಲೀಷ ಔಷಧವು
ಒಪ್ಪುತ್ತದೆ. ಆದರೆ ಆಯುರ್ವೇದವು ಬಹಳ ಒಳ್ಳೇದು.
h. ಇವರ ಮಕ್ಕಳು ಬಹಳ
ಬುಧ್ಧಿವಂತರಗಿರುತ್ತಾರೆ.
i.
ಇವರಿಗೆ ತಮ್ಮ ಅಥವಾ ತಂಗಿಯರಿದ್ದಲ್ಲಿ ಅವರುಗಳು ಒಂದೂ ಮೀಡಿಯಾದಲ್ಲಿ ಅಥವಾ
ಜ್ಯೋತಿಷ್ಯದಲ್ಲಿ ಬಹಳ ಪ್ರಸಿಧ್ಧಿಯನ್ನ ಪಡೆದಿರುತ್ತಾರೆ.
7. ಶುಕ್ರನು ಕರ್ಕದಲ್ಲಿದ್ದರೆ :-
a. ಅವರುಗಳು ಬಹಳ ಚಂದವಾಗಿರುತ್ತಾರೆ
b. ಇವರುಗಳಿಗೆ ಯಾವತ್ತೂ ಧನಕ್ಕೆ
ಕೊರತೆಯೇ ಬರಲಾರದು.
c. ಯಾವ ಗ್ರಹಗಳೂ ಇಲ್ಲದಿದ್ದಲ್ಲಿ,
ಅವರುಗಳು ಆಗರ್ಭ ಶ್ರೀಮಂತರಾಗಿರುತ್ತಾರೆ.
d.
ಅದೇ ಜಾತಕವು ಗಂಡಸಿನದ್ದಾಗಿದ್ದರೆ, ಇವರ ಪತ್ನಿಯು ಪರದೇಷದಿಂದ ಬಂದವರಾಗಿಯೂ, ಇಲ್ಲಾ ಬೇರೆ
ಜಾತಿ ಅಥವಾ ಇವರದ್ದೇ ಜಾತಿಯದಾಗಿಯೂ ಇರುತ್ತೆ.
e. ಇವರ ಮದುವೆ ಆದಮೇಲೆ
ಸಿಕ್ಕಾಪಟ್ಟೆ ಶ್ರೀಮಂತರು ಆಗಿರುತ್ತಾರೆ.
f. ಯಾರೇ ಆಗಲಿ , ಚೆಸ್ಟಿಗೆ, ಹೃದಯಕ್ಕೆ
ಮತ್ತು ಶ್ವಾಸಕೋಷಕ್ಕೆ ಔಷಧವನ್ನ ಉಪಯೋಗಿಸಬೇಕಾಗಿ ಬರುತ್ತೆ. ಇದಕ್ಕೆ ಕಾರಣ, ಕರ್ಕ ರಾಶಿಯು ಮೇಷ
ರಾಶಿಯಿಂದ, ಅಂದರೆ ಗುರು ಸ್ಥಿತ ರಾಶಿಯಿಂದ ೪ ನೇ ಮನೆಯಾಗಿರುತ್ತದೆ. ೪ನೇ ಮನೆಯು ಚೆಷ್ಟ್,
ಹೃದಯ, ಸ್ವಾಸಕೋಷವನ್ನ ಸೂಚಿಸುತ್ತದೆ.
ಇವರಿಗೆ ಮಕ್ಕಳು ಪರದೇಷದಲ್ಲಿಯೇ ಹುಟ್ಟುವರು.ಇಲ್ಲವಾದರೆ ಪರ ರಾಜ್ಯದಲ್ಲಿ.
ಒಟ್ಟಾರೆ ಹುಟ್ಟು ಗಾಮದಿಂದ ಹೊರಗೆ!
g. ಇವರುಗಳು ಥಟ್ಟನೆ ಅಥವಾ ಧಿಡೀರನೆ
ವಾಹನವನ್ನ ಖರೀದಿಸುತ್ತಾರೆ. ಕಾರಣ ಚಂದ್ರನಲ್ಲವೇ ? ಬಹಳ ವೇಗವಾಗಿ ಹೋಗುವ ಗ್ರಹ. ಡಿಸಿಷನ್ಸ್
ಬಹಳ ಕ್ವಿಕ್ ಆಗಿರುತ್ತದೆ.
h. ಹಣ ಬರುತ್ತೇ ಹೋಗುತ್ತೇ. ಅದರ
ಚಿಂತೆ ಇವರಿಗೆ ಬೇಡ.
i.
ಕರ್ಕ ರಾಶಿಯು ಗುರುವಿನಿಂದ ೪ನೇ ರಾಶಿಯಾದ ಕಾರಣ, ತಾಯಿಯು ಬಹಳ ಚಂದ.
8. ಶುಕ್ರನು ಸಿಂಹದಲ್ಲಿ
a. ಇದೆಲ್ಲಿಯಾದರೂ ಗಂಡಸಿನ
ಜಾತಕವಾದರೆ, ಅವನ ಹೆಂಡತಿಯೇ ಮನೆಯನ್ನ ಆಳುವಂತಹವಳು.
b. ಅವಳು ಬಹಳ ಡೋಮಿನೇಟಿಂಗ್ ಮತ್ತು
ಅಹಂಕಾರಿ ಹೆಂಗಸಾಗಿರುತ್ತಾಳೆ.
c. ಮೊದಲ ಮಗು ಹೆಣ್ಣಾಗುತ್ತೆ. ಆದರೆ
ಇದು ತಪ್ಪಾಗ ಬಹುದೆನ್ನಿ. ಸ್ವಲ್ಪ ಜಾತಕಗಳನ್ನ ಆರಿಸಿ ಒಂದು ಅಂದಾಜು ಮಾಡಿರುವುದು. ಆದರೆ ಮಗು
ಗಂಡಿನ ವ್ಯಕ್ತಿತ್ವವನ್ನ ಹೊಂದಿರುತ್ತೆ.
d. ಇವರುಗಳು ಔಷಧವನ್ನ ಹೊಟ್ಟೆಗಾಗಿ
ಹಾಗೂ ಬೆನ್ನು ಮೇಳೆಗಾಗಿ ಉಪಯೋಗಿಸಬೇಕಾಗಿ ಬರುತ್ತೆ.
e. ಇವರು ಇಂಗ್ಲೀಷ ಔಷಧವನ್ನೇ
ಉಪಯೋಗಿಸಬೇಕಾಗಿ ಬರುತ್ತೆ. ಕಾರಣ ಇದು ಅಗ್ನಿ ತತ್ವದ ರಾಶಿ. ಅಗ್ನಿ ತತ್ವಕ್ಕೆ ಇಂಗ್ಲೀಷ ಔಷಧ,
ವಾಯು ತತ್ವಕ್ಕೆ ಆಯುರ್ವೇದ, ಜಲ ರಾಶಿಗೆ ಹೋಮಿಯೀಪತಿ ಒಳ್ಳೇದು. ಇನ್ನು ಪೃಥ್ವೀ ತತ್ವದವರಿಗೆ
ಹರ್ಬಲ್ ಔಷಧ ಚೆನ್ನಾಗಿ ಬರುತ್ತೆ.
f. ಇವರುಗಳು ಸರ್ಕಾರೀ ವಾಹನ,
ಆಸ್ಪತ್ರೇ ವಾಹನ ಇಲ್ಲಾ ಆಫೀಸಿನ ವಾಹನವನ್ನೇ ಉಪಯೋಗಿಸುವರು.
g. ಇವರಿಗೆ ಹೆಚ್ಚು ಹಣ ಬರುತ್ತೆ
ಹಾಗೂ ಹೋಗುತ್ತೆ.
h. ಇವರುಗಳ ಹತ್ತಿರ ಕೋಸ್ಟ್ಲೀ
ಐಟಮ್ಸ್ ಮತ್ತು ಲಕ್ಸುರಿ ಐಟಮ್ಸ್ ಯಾವಾಗಲೂ ಇರುತ್ತೆ.
9. ಶುಕ್ರನು ಕನ್ಯಾದಲ್ಲಿ:-
a.
ಹೆಂಡತಿಯಾದವಳು ಬಹಳ ಅಹಂಕಾರಿಯುತಳಾಗಿದ್ದು, ಯಾವಾಗಲೂ ಸಂಸಾರದಲ್ಲಿ ಜಗಳಗಳು ಆಗುತ್ತಲೇ
ಇರುತ್ತವೆ. ಇದರಲ್ಲಿಯೂ ಹೊರತುಗಳು ಇರಬಹುದು. ಇವೆಲ್ಲಾ ಸ್ಟೇಟಿಸ್ಟಿಕಲ್ ಬೇಸಡ್ ಸುದ್ದಿ ಸಮಾಚರಗಳೆನ್ನಿ.
b. ಇವರುಗಳು ಯಾವತ್ತೂ ಬೇರವರ ಹೇಳಿದ್ದನ್ನಒಬೇ
ಮಾಡುವವರಲ್ಲ.
c. ಮಗುವಾದಲ್ಲಿ ಅಪ್ಪ ಮತ್ತು
ಮಗನಿಗೆ ಅಭಿಪ್ರಾಯ ಭೇದಗಳುಂಟು.
d. ಸಣ್ಣ ಕರುಳು ಮತ್ತು ದೊಡ್ಡ
ಕರುಳಿನಲ್ಲಿ ತೊಂದರೆಗಳು ಬರಬಹುದು.
e. ಮಿಥುನದವರಂತೆ ಇವರಿಗೂ ಎರಡೆರಡು
ಸೋರ್ಸಸ್ ಆಫ್ ಇನ್ಕಮ್ ಉಂಟು
f. ಇವರಲ್ಲಿಯೂ ಎರಡು ವಾಹನಗಳು
ಉಂಟು.
g. ಹರ್ಬಲ್ ಔಷಧವು ಇವರಿಗೆ ತಾಗಿ
ಬರುತ್ತೆ.
10.
ಶುಕ್ರನು ತುಲಾದಲ್ಲಿ :-
a. ಇವರಿಗೆ ಸೆಕ್ಸ್ ಎನರ್ಜಿ ಜಾಸ್ತಿ
ಇರುತ್ತೆ.
b. ಇವರಿಗೆಲ್ಲಿಯಾದರೂ ತೊಂದರೆಗಳು
ಬಂದಲ್ಲಿ, ಸೆಕ್ಸಿನ ಪಾರ್ಟ್ಸಿಗೇ ಬರುತ್ತೆ.
c. ಇವರ ಮಕ್ಕಳು ಬಹಳ
ಚಂದವಾಗಿರುತ್ತಾರೆ.
d. ಇವರಲ್ಲಿ ಸ್ವಲ್ಪವೇ ಹಣವಿದ್ದರೂ
ಬಹಳ ಐಷಾರಾಮಿಯಾಗಿ ಜೀವಿಸುತ್ತಾರೆ.
e.
ಶುಕ್ರನು ಮೇಷದಲ್ಲಿರುವ ಗುರುವನ್ನ ನೋಡುವುದರಿಂದ, ಇವರಿಗೆ ಮೀಡಿಯಾದಲ್ಲಿರುವ ಹೆಂಡತಿ,
ಅಥವಾ ಒಳ್ಳೇ ಪಬ್ಲಿಸಿಟಿ ಇರುವಂತಹವಳು ಇಲ್ಲಾ ಮುಂದೆ ಪಬ್ಲಿಸಿಟಿಯನ್ನ ತೆಗೆದುಕೊಳ್ಳುವವಳು
ಸಿಗುತ್ತಾಳೆ.
11.
ಶುಕ್ರನು ವೃಷ್ಚಿಕದಲ್ಲಿ:-
a. ಹೆಂಡತಿ ಅಥವಾ ಗಂಡ ಬಹಳ ಚಂದ.
b. ಇವರುಗಳಿಗೆ ಅತೃಪ್ತಿ ಜಾಸ್ತಿ.
ಯಾತಕ್ಕೆಂದರೆ ಕುಜನು ಷಷ್ಟಾಷ್ಟಕದಲ್ಲಿರುವನು. (೬-೮)
c. ಇವರುಗಳು ಮಂದಿರಕ್ಕೆ ಹೋಗಲೇ
ಬೇಕು. ಹಾಗೆ ಹೋದಲ್ಲಿ ಇವರುಗಳಿಗೆ ಔಷಧಗಳೇ ಬೇಡ. ಕಾರಣ ಆಧ್ಯಾತ್ಮಿಕ ಎನರ್ಜಿ ಇವರುಗಳಿಗೆ
ಜಾಸ್ತಿ ಇರುತ್ತೆ ಮತ್ತೆ ಇವರುಗಳಿಗೆ ಹಿಡಿಯುತ್ತೆ.
d. ಇವರುಗಳು ಲಕ್ಸುರಿ ಐಟೆಮ್ಸಗಳಿಗೆ
ಹೆಚ್ಚು ಖರ್ಚು ಮಾಡುವವರಲ್ಲ. ಒಂದು ರೀತಿಯಲ್ಲಿ ಇವರುಗಳು ಕಂಜೂಸ್ ಮಕ್ಕಿ ಚೂಸ್.
e. ಇವರುಗಳಿಗೆ ಬೇರವರ ವಾಹನಗಳನ್ನ
ಹಾಗೂ ಸರ್ಕರೀ ವಾಹನಗಳನ್ನ ಉಪಯೋಗಿಸುವ ಚಟ ಜಾಸ್ತಿ.
f. ಇವರುಗಳಿಗೆ ಗರ್ಭ ಕೋಷದ
ತೊಂದರೆಗಳು ಹಾಗೂ ಕಿಡ್ನಿ ತೊಂದರೆಗಳು ಬರುವ ಸಾಧ್ಯತೆ ಜಾಸ್ತಿ.
12.
ಶುಕ್ರನು ಧನೂರ್ ರಾಶಿಯಲ್ಲಿ
:-
a. ಇವರುಗಳು ಧಾರ್ಮಿಕ
ಪ್ರವೃತ್ತಿಯವರು.
b. ಇವರ ಧರ್ಮ ಪತ್ನಿಯೂ ಕೂಡ
ಧಾರ್ಮಿಕ ಪ್ರವೃತ್ತಿಯವರು.
c. ಇವರುಗಳ ಮಕ್ಕಳು ತಂದೆ
ತಾಯಿಯರನ್ನ ಬಹಲ ಲೈಕ್ ಮಾಡುತ್ತಾರೆ.
d.
ಇದು ಗಂಡಸರ ಜಾತಕವಾದಲ್ಲಿ, ಹೆಂಡತಿಯು ಸೆಲ್ಫ್ ಮೇಡ್ ಹೆಂಗಸು ಆಗಿರುತ್ತಾರೆ.
e. ಹೆಂಡತಿಯು ಆಧ್ಯಾತ್ಮಿಕದತ್ತ ಒಲಿಯುವುದು
ಜಾಸ್ತಿ.
f. ಇವರುಗಳಲ್ಲಿಯೂ ಎರಡು
ವಾಹನಗಳುಂಟು.
g. ಇವರಿಗೂ ಎರಡು ಸೋರ್ಸ್ ಇನ್ಕಮ್
ಉಂಟು.
h. ಇವರಿಗೆ ಹಣದ ಹರಿವು ಸ್ವಲ್ಪ
ತುಲಾದವರಂತೆ ಮೋಡರೇಟ್ ಇರುತ್ತೆ.
i.
ಇವರುಗಳಿಗೆ ಇಂಗ್ಲೀಷ ಔಷಧವು ಜಾಸ್ತಿ ಉಪಯೋಗಕ್ಕೆ ಬರುವುದಿಲ್ಲ.
13.
ಶುಕ್ರನು ಮಕರದಲ್ಲಿ :-
a. ಹೆಂಡತಿಯು ಸಣ್ಣ ಏರಿಯಾದಿಂದ
ಬಂದವಳಾಗಿರುತ್ತಾಳೆ.
b. ಇವರಿಗೆ ಇನ್ಕಮ್ ಸೋರ್ಸ್
ಒಳ್ಳೆಯದಿರುತ್ತೆ.
c.
ಇವರೆಲ್ಲಿಯಾದರೂ ಮಕ್ಕಳಾಗಿದ್ದಲ್ಲಿ, ಸಣ್ಣ ಏರಿಯಾಕ್ಕೆ ಬಹಳ ಮುಖ್ಯವಾದ
ವ್ಯಕ್ತಿಗಳಾಗುತ್ತಾರೆ.
d. ಇವರುಗಳು ಔಷಧವನ್ನ ಮಣಿಗಂಟಿಗೆ ,
ಮೊಣಕಾಲಿಗೆ ಉಪಯೋಗಿಸಭೇಕಾದ ಪ್ರಸಂಗ ಬರುತ್ತೆ.
e. ಮದುವೆ ಆದ ಮೇಲೆಯೇ ಇವರುಗಳು
ಶ್ರೀಮಂತರಾಗುವುದು.
14.
ಶುಕ್ರನು ಕುಂಭದಲ್ಲಿ :-
15.ಇದೆಲ್ಲಿಯಾದರೆ ಗಂಡಸಿನ
ಜಾತಕವಾದಲ್ಲಿ, ಇವರುಗಳ ಹೆಂಡತಿಯರು ಸೈಕೋಲೊಜಿಕಲ್ ಅಥವಾ ನ್ಯೂರೋಲೋಜಿಕಲ್ ವ್ಯಕ್ತಿಗಳಾಗುತ್ತಾರೆ.
16.ಇವರ ಹತ್ತಿರ ಹೆಚ್ಚಿಗೆ
ಹಣವಿದ್ದಲ್ಲಿ, ಅದನ್ನ ಬೇಗನೆ ಖರ್ಚನ್ನ ಮಾಡುವರು.
17.ಇವರಲ್ಲಿ ಹಣದ ಹರಿವು ಬಹಳ
ಕೆಟ್ಟದ್ದಾಗಿರುತ್ತೆ.
18.ಮಗು ಇದ್ದಲ್ಲಿ ಬೇರೆ ರಾಜ್ಯದಲ್ಲಿಇಲ್ಲಾ
ದೇಶದಲ್ಲಿ ಕಲಿಯುವರು.
19.ಹೆಚ್ಚಿನ ಮಕ್ಕಳೆಲ್ಲಾ ಸೈಕೋಲೊಜಿ
ಅಥವಾ ನ್ಯೂರೋಲೊಜಿಗಳಾಗುತ್ತಾರೆ.
20.
ಹೋಮಿಯೋಪತಿ ಔಷಧವು ಇವರುಗಳಿಗೆ ಒಳ್ಳೆಯದಿರುತ್ತೆ. ಕಾರಣ ಇದು ಜಲ ರಾಶಿ. ಆರ್ಟರೀಸಿಗೆ ಹಾಗೂ
ಕಾಫ್ ಸ್ನಾಯುವಿಗೆ ಉಪಯೋಗಿಸಬೇಕಾಗಿ ಬರುತ್ತೆ.
21.ಜಾತಕದಲ್ಲಿನ ಗುರು ಗ್ರಹದಿಂದ
ಕುಂಭದ ಶುಕ್ರನು ೧೧ ನೇ ಮನೆಯಲ್ಲಿರುವ ಕಾರಣ, ಇವರುಗಳಿಗೆ ಹೆಂಗಸರೇ ಹೆಚ್ಚು ಸ್ನೇಹಿತರಾಗಿ
ಇರ್ತಾರೆ.
22.
ಶುಕ್ರನು ಮೀನದಲ್ಲಿ:-
a. ಹೆಂಡತಿಯಾಗಿ ಗಂಡಿನ ಜೀವನದಲ್ಲಿ
ಹೊಕ್ಕರೆ, ಆ ಗಂಡಸು ಬಹಳ ಶೈನ್ ಆಗುತ್ತಾರೆ.
b. ಇವರುಗಳು ಎಲ್ಲರಿಗೂ ಸಹಾಯವನ್ನ
ಮಾಡುವವರಾಗಿರುತ್ತಾರೆ.
c. ಮಕ್ಕಳು ಪರದೇಶದಲ್ಲಿ ಜನಿಸುವರು.
d. ಇವರುಗಳು ಯಾವಾಗಲೂ ಪರದೇಶ
ಸಂಚಾರವನ್ನೇ ಮಾಡುವವರಾಗಿರುತ್ಟಾರೆ.
e. ಇವರಿಗೆ ಪಾದ ಮತ್ತು ಸ್ಪೈನ್
ತೊಂದರೆಗಳು ಹೆಚ್ಚು ಬರುತ್ತವೆ.
f. ಇವರಿಗೂ ಎರಡೆರಡು ವಾಹನಗಳು
ಇರುತ್ತವೆ.
g. ಇವರಲ್ಲಿಯೂ ಎರಡೆರಡು ಇನ್ಕಮ್
ಇರುತ್ತೆ.
By Dr. P Surendra
Upadhya
Please use thumps
up symbol and kindly subscribe if you
like the videos.